'ಮೌನ' ಮೋಹನ್ ರಿಗಿದ್ದ ಧೈರ್ಯ ಐವತ್ತಾರು ಇಂಚಿನ ಎದೆಯವರಿಗೆ ಯಾಕಿಲ್ಲ ?ಈಗ ಭಟ್ಟಂಗಿಗಳಿಗೆ ಸೆಲ್ಫಿ ಭಾಗ್ಯ, ನಿಜವಾದ ಪತ್ರಕರ್ತರಿಗೆ ಬಂಧನ ಭಾಗ್ಯ !#varthabharati #newsanalysis #NarendraModi #Pressconference #primeminister #India #ManmohanSingh